belt line
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಸುತ್ತುದಾರಿ; ವಲಯಮಾರ್ಗ; ಪ್ರದಕ್ಷಿಣ ಮಾರ್ಗ; ನಗರಕ್ಕೆ ಸುತ್ತಲೂ ಹಾಕಿರುವ ರೈಲ್ವೆ, ಟ್ರ್ಯಾಮ್‍ ಯಾ ರಸ್ತೆದಾರಿ.